Mwanza Kannada Sangha

ಮ್ವಾ೦ಜ ಕನ್ನಡಿಗರು

Members

  • chaitramurali
  • Linganagouda
  • yathiraj shetty
  • Laxman Mendon
  • Satish V. Poojary
  • Ashoka Srinivasa
  • reshma ashok
  • Hosamane Shekar Poojary
  • RAJANI GARUD
  • nithesh
  • muralidar venkatarama
  • ASHOK P PATALI

Photos

Loading…
  • Add Photos
  • View All

kannadiga's in mwanza

Birthdays

There are no birthdays today

Events

 

ಮ್ವಾ೦ಜ ಕನ್ನಡ ಸ೦ಘ

ಮ್ವಾ೦ಜ ಕನ್ನಡ ಸ೦ಘ ಕನ್ನಡ ಸ೦ಘ ಮ್ವಾ೦ಜ ಕಳೆದ ಆರು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ನಲವತ್ತೆರೆಡು ಸದಸ್ಯರಿರುವ ಈ ಸ೦ಘದ ೨೦೦೯-೨೦೧೦ ರ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ
ಉಪಾಧ್ಯಕ್ಷ ರು:ಶ್ರೀ ಯತಿರಾಜ್ ಶೆಟ್ಟಿ
ಕಾರ್ಯದರ್ಶಿ:ಶ್ರೀ ಶ್ರೀಧರ್
ಉಪ ಕಾರ್ಯದರ್ಶಿ: ಡಾ.ದಯಾನ೦ದ್
ಖಜಾ೦ಚಿ: ಶ್ರೀ ಅಶೋಕ್ ಮೆ೦ಡನ್

Blog Posts

ಶ್ರೀಧರ್

ಗಣೇಶೋತ್ಸವದ ಚಿತ್ರಗಳು

ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಸ೦ಜೆ ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು…



Continue

Posted by ಶ್ರೀಧರ್ on August 24, 2009 at 4:30pm

ಶ್ರೀಧರ್

GANESHA FESTIVEL-2009

Posted by ಶ್ರೀಧರ್ on August 11, 2009 at 1:33pm

ಶ್ರೀಧರ್

ಯಾರು ನೀನು

(ಚಿತ್ರ :ಕನ್ನಡಪ್ರಭ) ಯಾರು ನೀನು

ಯಾರಿಗಾಗಿ ಈ

ಹುಡುಕಾಟ,ನಿರೀಕ್ಷೆ,

ಮಳೆರಾಯ ನಿಗಾಗಿ?

ಅಥವಾ

ಬರಪರಿಹಾರ ತರುವ

ಮುಖ್ಯ ಮ೦ತ್ರಿಗಾಗಿ.



ಅತ್ತ

ಸೂಟುಧಾರಿ

ಮುಖ್ಯ ಮ೦ತ್ರಿಗಳು

ಕರ್ನಾಟಕಕ್ಕೆ ಮಳೆಯಾಗಲಿ

ಅ೦ತ ತಮಿಳುನಾಡಿನಲ್ಲಿನ

ದೇವರುಗಳಿಗೆ ಮೊರೆ ಹೋಗಿದ್ದಾರೆ ,



ಇತ್ತ

ಹರುಕಲು ಅ೦ಗಿ

ನೇಗಿಲ ಯೋಗಿ

ಜವರಾಯನಿಗಾಗಿ ಮೊರೆ ಹಾಕಿದಾನೆ

ನಿನ್ನ೦ತೆ ಬಡಕಲು

ನಿನ್ನ ಎತ್ತುಗಳು

ನೀನೇನ್ ತಿ೦ತೀಯಾ

ನಿನ್ ಎತ್ತುಗಳಿಗೆ ಏನ್… Continue

Posted by ಶ್ರೀಧರ್ on June 24, 2009 at 12:22pm

ಶ್ರೀಧರ್

ಬಾಲ್ಯ್ದ ದ ಆಟ ಆ ಹುಡುಗಾಟ



ಬಾಲ್ಯ್ದ ದ ಆಟ ಆ ಹುಡುಗಾಟ



ಜಿಗಿದು ಜಿಗಿದು

ಬಾಲ್ಯವ ಮೊಗೆದು

ಅಳೆದು ಸುರಿದು.



ಆಡಿದ್ದೇ ಆಡಿದ್ದು

ಮಾಡಿದ್ದೇ ಮಾಡಿದ್ದು

ಹೇಳುವರಾರು

ಕೇಳುವರಾರು

ನಮಗೆ.



ಹೊರೆಯಿಲ್ಲ

ಜಗದ ಅರಿವಿಲ್ಲ

ನಗ್ನದ ಪರಿವಿಲ್ಲ.

ಅತ್ತ ಜಗವೆಲ್ಲ

ಬಿಕ್ಕು ಬಿಮ್ಮಾನಗಳ

ಕಿತ್ತೊಗೆದು

ನಗ್ನವಾಗಿರುವಾಗ.



ಇತ್ತ ಬೇಸಿಗೆಯ ಬಿಸಿಲು

ಮುಗಿಲೇರಿರುವಾಗ

ಜಗದ ಚಿ೦ತೆ ನಮಗ್ಯಾಕೆ

ನಗುವೆವು

ಕುಣಿವೆವು ಹಾಕಿ ಕೇಕೆ.

ಮಿ೦ಚಿ… Continue

Posted by ಶ್ರೀಧರ್ on June 6, 2009 at 10:54am

ಶ್ರೀಧರ್

ಫೊಟೋಸ್ ಅಲ್ಲಾ ...

ಸರಿ ಗೊತ್ತಾಗಲಿಲ್ವಾ.. ಇದನ್ನ ನೋಡಿ ಹೇಳಿ.. ಇವಗ್ಲಾದ್ರು ಗೊತ್ ಆಯ್ತಾ? ........

ಹಾಂ ಹೌದ್ರಿ .....ಇದು ನಿಜವಾಗ್ಲೂ ಪೇಂಟಿಂಗ್ ಗೆ ...... ನಿಜವಾಗಲು ನಂಬೋಕೆ ಕಷ್ಟ ಆಗ್ತಿರಬೇಕು ಅಲ್ವ.. ಇಸ್ಸ್ಟು realistic ಆಗಿ ಯಾರಪ್ಪ ಪೇಯಿಂಟ್ ಮಾಡ್ತಾರೆ ಅಂಥ ? ಹೌದು ಕೆಳಗೆ ನೋಡಿ,,,,,,





ಇವರ ಹೆಸರು :- Iman Maleki ..



ಹುಟ್ಟಿದು :- 1976 ರ ರಲ್ಲಿ, Teheran… Continue

Posted by ಶ್ರೀಧರ್ on April 15, 2009 at 4:00pm — 1 Comment

Latest Activity

Profile Icon
nithesh is now a member of Mwanza Kannada Sangha Jun 16, 2010
Profile Icon
ಶ್ರೀಧರ್ left a comment for ASHOK P PATALI
Also visit my blog www.aharnishisree.blogspot.com to know more abt me
Mar 19, 2010
Profile Icon
ASHOK P PATALI left a comment for ಶ್ರೀಧರ್
DEAR SHREEDHAR, GOOD MORNING ASHOK
Mar 19, 2010
Profile IconProfile Icon
ASHOK P PATALI and ಶ್ರೀಧರ್ are now friends Mar 19, 2010
Profile Icon
ಶ್ರೀಧರ್ left a comment for ASHOK P PATALI
Welcome sir,please don't hesitate to ask anything about kannadiga's in Mwanza.you are most welcome to our social nework.
Mar 19, 2010
Profile Icon
ASHOK P PATALI left a comment for RAJANI GARUD
MADAM, I M ASHOK, BASICALY FROM BADAMI, SETLED IN BANGALORE, PRESENTLY WORKING IN SPECON SERVICES AT SINGIDA, NEAR MWANZA. PL INTRODUCE ME MORE FRIENDS FROM MWANZA ASHOK P PATALI 0683033262
Mar 18, 2010
Profile Icon
ASHOK P PATALI updated their profile photo Mar 18, 2010
Profile Icon
ASHOK P PATALI is now a member of Mwanza Kannada Sangha Mar 18, 2010
Profile Icon
RAJANI GARUD updated their profile photo Mar 14, 2010
Profile Icon
RAJANI GARUD updated their profile Mar 14, 2010
Profile Icon
RAJANI GARUD is now a member of Mwanza Kannada Sangha Mar 14, 2010
Profile Icon
ಶ್ರೀಧರ್ left a comment for GAUTAMSHIL.B.JABNOOR
karibu saana
Nov 13, 2009
Profile Icon
GAUTAMSHIL.B.JABNOOR is now a member of Mwanza Kannada Sangha Nov 12, 2009
Profile Icon
ಶ್ರೀಧರ್ left a comment for Laxman Mendon
sir welcome to the unique website of mwanza kannada sangha
Nov 10, 2009
Profile Icon
ThumbnailThumbnail
Laxman Mendon and Linganagouda joined Mwanza Kannada Sangha Nov 10, 2009
Profile Icon
ಶ್ರೀಧರ್ updated their profile Nov 10, 2009
 
 
 

Badge

Loading…

© 2012   Created by ಶ್ರೀಧರ್.   Powered by .

Badges  |  Report an Issue  |  Terms of Service